ಉತ್ತರ ಕೊರಿಯಾದಲ್ಲಿ ಮತ್ತೆ ಸರ್ವಾಧಿಕಾರಿ ನಿಯಮವೊಂದರ ಹೇರಿಕೆ

ಟೈಟ್ ಜೀನ್ಸ್ ಪ್ಯಾಂಟ್ ಹಾಗೂ ಸ್ಟೈಲಿಶ್ ಆದ ಗಿಡ್ಡವಾದ ಕೂದಲಿಗೆ ನಿಷೇಧ

ವಿದೇಶಿ ಸಂಸ್ಕೃತಿ ಪ್ರಭಾವ ಬೀರಬಾರದೆಂದು ಈ ನಿರ್ಣಯ ಎಂದ ವರದಿ

ಕಳೆದ ಜುಲೈನಲ್ಲಿ ಮೊಬೈಲ್ ಮೇಲೆ ಕೆಲವು ನಿರ್ಬಂಧ ಹೇರಲಾಗಿತ್ತು

ಕೂದಲಿಗೆ ಬಣ್ಣ ಹಚ್ಚುವುದಕ್ಕೂ ಉ.ಕೊರಿಯಾದಲ್ಲಿ ನಿಷೇಧ