ನಗುವುದರಿಂದ ಪ್ರಯೋಜನಗಳಿರುವಂತೆ, ಅಳುವುದರಿಂದಲೂ ಕೆಲವು ಪ್ರಯೋಜನಗಳಿವೆ

ಸಂಕಟ ಅಥವಾಒತ್ತಡ ದಲ್ಲಿದ್ದಾಗ, ಭಾರವನ್ನು ಹಗುರಗೊಳಿಸಬಹುದು

ಅಳುವುದರಿಂದ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ

ಆಕ್ಸಿಟೋಸಿನ್ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಈ ಹಾರ್ಮೋನ್​ನಿಂದಾಗಿ   ನಾವು ನೋವಿನಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತೇವೆ

ಅಳುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮವಾದ ಟಾಕ್ಸಿನ್ ಬಿಡುಗಡೆಯಾಗುತ್ತದೆ