ನಥಿಂಗ್ ಇಯರ್ 2 ಇಯರ್'ಪಾಡ್ಸ್ ಹೇಗಿದೆ?: ಬೆಲೆ ಎಷ್ಟು?

ಭಾರತದಲ್ಲಿ ನಥಿಂಗ್ ಕಂಪನಿಯ ನಥಿಂಗ್ ಇಯರ್ 2 ಇಯರ್'ಪಾಡ್ಸ್ ಬಿಡುಗಡೆ

ಇದು ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಆಯ್ಕೆಯನ್ನು ಹೊಂದಿದೆ

ಗುಣಮಟ್ಟದ, ಸ್ಪಷ್ಟ ಧ್ವನಿಯನ್ನು ಬಳಕೆದಾರರಿಗೆ ಒದಗಿಸುತ್ತದೆ

33mAh ಬ್ಯಾಟರಿ ಸಾಮರ್ಥ್ಯದ ಇಯರ್'ಬಡ್ಸ್, 485mAh ಬ್ಯಾಟರಿ ಕೇಸ್ ಹೊಂದಿದೆ

USB Type-C ಪೋರ್ಟ್, 2.5W ವೈರ್'ಲೆಸ್ ಚಾರ್ಜಿಂಗ್ ಪೋರ್ಟ್ ಇದೆ

ನಥಿಂಗ್ ಇಯರ್ 2ಗೆ ಭಾರತದಲ್ಲಿ 9,999 ರೂ. ನಿಗದಿ ಮಾಡಲಾಗಿದೆ