5

ಭಾರತದಲ್ಲಿ ನಥಿಂಗ್ ಫೋನ್ 1 ಬಿಡುಗಡೆಯಾಗಿದೆ.

3

6.55 ಇಂಚಿನ Full HD+ OLED ಡಿಸ್ ಪ್ಲೇ ಹೊಂದಿದೆ.

4

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ಇದೆ.

2

50MP+50MP ಹಿಂಭಾಗದ ಕ್ಯಾಮೆರಾ, 16MP ಸೆಲ್ಪೀ ಕ್ಯಾಮೆರಾ ನೀಡಲಾಗಿದೆ.

6

4500mAh ಬ್ಯಾಟರಿ, 33W ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ.

1

ಈ ಫೋನಿನ ಆರಂಭಿಕ ಬೆಲೆ 32,999 ರೂ.

Webstory last slide