ಮಗಳು ನಿಸಾ ದೇವಗನ್​ ಜೊತೆ ಮಿಂಚಿದ ನಟಿ ಕಾಜೋಲ್​

ಜೊತೆಯಾಗಿ ಪೋಸ್​ ನೀಡಿದ ಕಾಜೋಲ್​, ನಿಸಾ ದೇವಗನ್

ಅಜಯ್​ ದೇವಗನ್​ ಪುತ್ರಿ ನಿಸಾ ದೇವಗನ್ ಫೋಟೋ ವೈರಲ್​

ಬಾಲಿವುಡ್​ಗೆ​ ಕಾಲಿಡುವ ಮುನ್ನವೇ ಗಮನ ಸೆಳೆದ ಸ್ಟಾರ್​ ಕಿಡ್​

ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿಸಾ ದೇವಗನ್

ನಿಸಾ ದೇವಗನ್ ಫೋಟೋ ಕಂಡು ಮೆಚ್ಚುಗೆ ಸೂಚಿಸಿದ ಫ್ಯಾನ್ಸ್​

ಗ್ಲಾಮರ್​ ಗೊಂಬೆ ರೀತಿ ಕಂಗೊಳಿಸಿದ ಕಾಜೋಲ್​ ಮಗಳು