2023 ರ ಏಕದಿನ ವಿಶ್ವಕಪ್ ಪಂದ್ಯಕ್ಕೆ ಯಾವ ಸ್ಥಳಗಳು ಎಷ್ಟು ಪಂದ್ಯಗಳಿಗೆ ಆತಿಥ್ಯವಹಿಸಲಿವೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು- 5 ಪಂದ್ಯಗಳು

ಮುಂಬೈ- 5 ಪಂದ್ಯಗಳು

ಕೋಲ್ಕತ್ತಾ- 5 ಪಂದ್ಯಗಳು

ಪುಣೆ- 5 ಪಂದ್ಯಗಳು

ಲಕ್ನೋ- 5 ಪಂದ್ಯಗಳು

ಅಹಮದಾಬಾದ್- 5 ಪಂದ್ಯಗಳು

ಚೆನ್ನೈ- 5 ಪಂದ್ಯಗಳು

ದೆಹಲಿ- 5 ಪಂದ್ಯಗಳು

ಧರ್ಮಶಾಲಾ- 5 ಪಂದ್ಯಗಳು

ಹೈದರಾಬಾದ್- 3 ಪಂದ್ಯಗಳು