24 June 2024

ಕೇವಲ ತಿಂಗಳಿಗೆ ಬರೋಬ್ಬರಿ 45 ಸಾವಿರ ರೂಪಾಯಿ ಕರೆಂಟ್‌ ಬಿಲ್‌ ಬಂದಿದ್ದನ್ನು ಕಂಡು ವ್ಯಕ್ತಿಯೊಬ್ಬರು ಶಾಕ್‌ ಆಗಿದ್ದಾರೆ.

Pic Credit -Pintrest

Author :Malashree Anchan

ಈ ಕುರಿತ ಪೋಸ್ಟ್‌ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಇನ್ನು ಮುಂದೆ ಮನೆಯಲ್ಲಿ ಕ್ಯಾಂಡಲ್‌ ಬಳಸುವುದೇ ಸೂಕ್ತ ಎಂದಿದ್ದಾರೆ.

Pic Credit -Pintrest

ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

Pic Credit -Pintrest

ಜಾಯಿನ್‌ ಹುಡ್‌ ಆಪ್ಲಿಕೇಶನ್‌ನ ಸಿಇಒ ಜಸ್ವೀರ್‌ ಸಿಂಗ್‌ ಅವರ ಮನೆಯ  ಕರೆಂಟ್‌ ಬಿಲ್‌ ಬರೋಬ್ಬರಿ 45,491 ಆಗಿದೆ.

Pic Credit -Pintrest

ಆನ್‌ಲೈನ್‌  ಬಿಲ್‌ ಪೇ ಮಾಡಿದ ಸ್ಕ್ರೀನ್‌ ಶಾಟ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Pic Credit -Pintrest

ಇದನ್ನೆಲ್ಲಾ ನೋಡಿ ಇನ್ನು ಮುಂದೆ ಕರೆಂಟ್‌ ಬದಲಿಗೆ ಕ್ಯಾಂಡಲ್‌ ಬಳಸುವ ಯೋಜನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

Pic Credit -Pintrest

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದೆ

Pic Credit -Pintrest

ಕರೆಂಟ್‌ ಬಿಲ್‌ ನೋಡಿ ಶಾಕ್‌ ಆದ ನೆಟ್ಟಿಗರು, ಮನೆಗೆ ಸೋಲಾರ್‌ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.

Pic Credit -Pintrest