ವಿಶ್ವದ ಅತ್ಯಂತ ಹಳೆಯ ಧ್ವಜಗಳು

ಡೆನ್ಮರ್ಕ್ 1219 ರಲ್ಲಿ  ಬಳಸಲಾಯಿತು

ಆಸ್ಟ್ರಿಯಾ ಅಧಿಕೃತವಾಗಿ 1230ರಲ್ಲಿ ಬಳಸಲಾಯಿತು

ಲಾಟ್ವಿಯಾ 1279ರಲ್ಲಿ ಬಳಸಲಾಯಿತು

ಸ್ಕಾಟ್ಲೆಂಡ್ 15ನೇ ಶತಮಾನದಲ್ಲಿ ಅಳವಡಿಸಿಕೊಳ್ಳಲಾಗಿದೆ (ವರ್ಲ್ಡ್​ ಅಟ್ಲಾಸ್​​ ಪ್ರಕಾರ 1542ರಲ್ಲಿ ಅಳವಡಿಸಿಕೊಳ್ಳಲಾಗಿದೆ

ನೆದರ್ಲ್ಯಾಂಡ್ಸ್ 1572ನೇ ಶತಮಾನದಲ್ಲಿ ಅಳವಡಿಸಿಕೊಳ್ಳಲಾಗಿದೆ

ಅಲ್ಬೇನಿಯಾ 1443ನೇ ಶತಮಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. 

ಸ್ವಿಜರ್​ಲ್ಯಾಂಡ್ 1470ರಲ್ಲಿ ಅಳವಡಿಸಿಕೊಳ್ಳಲಾಯಿತಾದರೂ ಅಧಿಕೃತವಾಗಿ 1889ರಲ್ಲಿ ಅಳವಡಿಸಿಕೊಳ್ಳಲಾಗಿದೆ

ಸ್ವಿಡನ್ 1562ರಲ್ಲಿ ಅಳವಡಿಸಿಕೊಳ್ಳಲಾಯಿತಾದರೂ ಅಧಿಕೃತವಾಗಿ 1906ರಲ್ಲಿ ಅಳವಡಿಸಿಕೊಳ್ಳಲಾಗಿದೆ

ಜಪಾನ್ 16ನೇ ಶತಮಾನ ಅಳವಡಿಸಿಕೊಳ್ಳಲಾಯಿತಾದರೂ ಅಧಿಕೃತವಾಗಿ 1870ರಲ್ಲಿ ಅಳವಡಿಸಿಕೊಳ್ಳಲಾಗಿದೆ