ತಾಯಂದಿರ ಜೊತೆಗಿನ ಪೋಟೋ ಹಂಚಿಕೊಂಡ ನಟಿಯರು

ಈ ವರ್ಷ ಮೇ 14 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ನಟಿಯರು ಅಮ್ಮಂದಿರಿಗೆ ಶುಭ ಕೋರಿ ಪೋಟೋ ಹಂಚಿಕೊಂಡಿದ್ದಾರೆ.

ಸಮಂತಾ ರುತ್​ ಪ್ರಭು ಜೊತೆ ತಾಯಿ ನೀನೆಟ್ ಪ್ರಭು

ಕೃತಿ ಶೆಟ್ಟಿ ಜೊತೆ ತಾಯಿ ನೀತಿ ಶೆಟ್ಟಿ

ಸಪ್ತಮಿ ಗೌಡ ಜೊತೆ ತಾಯಿ ಶಾಂತ ಮಾದಯ್ಯ

ರಾಧಿಕ ಪಂಡಿತ್​​ ಜೊತೆ ತಾಯಿ ಮಂಗಳ ಪಂಡಿತ್

ಶ್ರೀಲೀಲಾ ಜೊತೆ ತಾಯಿ ಸ್ವರ್ಣ ಲತಾ