ಆ. 3ಕ್ಕೆ ಭಾರತದಲ್ಲಿ ಒನ್​ಪ್ಲಸ್ 10T 5G ಬಿಡುಗಡೆ.

150W ಫಾಸ್ಟ್ ಚಾರ್ಜರ್ ಇರುವ ಸಾಧ್ಯತೆ.

16GB RAM-512GB ಸ್ಟೋರೇಜ್ ಸಾಮರ್ಥ್ಯ ಇರಲಿದೆ.

4800mAh ಬ್ಯಾಟರಿ ಪವರ್ ಇರಲಿದೆ.

50MP ಸೋನಿ IMX766 ಪ್ರೈಮರಿ ಕ್ಯಾಮೆರಾ ನೀಡಲಾಗಿದೆ.

ಒನ್​​ಪ್ಲಸ್ 10T 5G ಬೆಲೆ 50,000 ರೂ. ಇರಬಹುದು.