ಒನ್​​ಪ್ಲಸ್ 10T ಭಾರತದಲ್ಲಿ ಆಗಸ್ಟ್ 3ಕ್ಕೆ ಬಿಡುಗಡೆ ಆಗಲಿದೆ.

ಇದು ಸ್ನಾಪ್​​​ಡ್ರಾಗನ್ 8+ Gen ಪ್ರೊಸೆಸರ್ ಹೊಂದಿದೆ.

ಇದರ ಬೆಲೆ 55,000 ರೂ. ಇರಬಹುದೆಂದು ಹೇಳಲಾಗಿದೆ.

50MP ಮುಖ್ಯ ಕ್ಯಾಮೆರಾ ನೀಡಲಾಗಿದೆ.

150W ಫಾಸ್ಟ್​​ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.

4800mAh ಬ್ಯಾಟರಿ ಸಾಮರ್ಥ್ಯ ಇರಲಿದೆ.