ಫೆಬ್ರವರಿ 7ಕ್ಕೆ ಬಹುನಿರೀಕ್ಷಿತ ಒನ್'ಪ್ಲಸ್ 11R ಬಿಡುಗಡೆ

ಸ್ನಾಪ್'ಡ್ರಾಗನ್ 8 Gen 1 Plus ಪ್ರೊಸೆಸರ್ ಇರಲಿದೆ

ಹಿಂಭಾಗ 50 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ

6.7 ಇಂಚಿನ ಅಮೊಲೊಡ್ ಡಿಸ್ ಪ್ಲೇ ನೀಡಲಾಗಿದೆ

ಮುಂಭಾಗ 16 ಮೆಗಾಫಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹೊಂದಿದೆ

150W ಫಾಸ್ಟ್ ಚಾರ್ಜರ್ ಇರಲಿದೆ ಎಂದು ಹೇಳಲಾಗಿದೆ

ಇದರ ಬೆಲೆ 35,000 ರೂ. ಇರುವ ಸಾಧ್ಯತೆ ಇದೆ