ಹೊಸ ಒನ್'ಪ್ಲಸ್ 12 ಫೋನಿನ ಕ್ಯಾಮೆರಾ ಹೇಗಿದೆ ಗೊತ್ತೇ?

ಈ ವರ್ಷದ ಅಂತ್ಯದಲ್ಲಿ  ಒನ್'ಪ್ಲಸ್ 12 ಫೋನ್ ಬಿಡುಗಡೆ ಆಗುವ ನಿರೀಕ್ಷೆಯಿದೆ

ಇದು ಒನ್'ಪ್ಲಸ್ 11 ಫೋನಿನ ಮುಂದಿನ ಆವೃತ್ತಿಯಾಗಿದೆ

ಇದೀಗ ಒನ್'ಪ್ಲಸ್ 12 ಫೋನಿನ ಕ್ಯಾಮೆರಾ ಫೀಚರ್ಸ್ ಸೋರಿಕೆ ಆಗಿದೆ

ಹ್ಯಾಸೆಲ್‌ಬ್ಲಾಡ್ ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ

ಇದು 50MP ಸೋನಿ IMX9xx ಲೆನ್ಸ್ ಮೂಲಕ ಬರಲಿದೆಯಂತೆ

32MP ಸೆನ್ಸಾರ್ ಇರುವ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ

5,400mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ, 100W ಫಾಸ್ಟ್ ಚಾರ್ಜರ್

ಕ್ವಾಲ್ಕಂ ಸ್ನಾಪ್'ಡ್ರಾಗನ್ 8 ಜೆನ್ 3 ಪ್ರೊಸೆಸರ್ ಅಳವಡಿಸಲಾಗಿದೆ