ಬರುತ್ತಿದೆ ಒನ್ ಪ್ಲಸ್ ಕಂಪನಿಯ ಬಲಿಷ್ಠ 12R 5G ಸ್ಮಾರ್ಟ್‌ಫೋನ್

ಸದ್ಯದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಒನ್ ಪ್ಲಸ್ 12R 5G

ಇದು ಸ್ನಾಪ್'ಡ್ರಾಗನ್ 8 Gen 2 ಪ್ರೊಸೆಸರ್ ನಿಂದ ಕೂಡಿದೆ

5,500mAh ಬ್ಯಾಟರಿ, 100W ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ

OIS ನೊಂದಿಗೆ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಇರಬಹುದು

ಸೆಲ್ಫೀ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಇರುವ ಸಾಧ್ಯತೆ ಇದೆ

6.7 ಇಂಚಿನ ಫುಲ್ HD+ 1.5K OLED ಡಿಸ್ ಪ್ಲೇ ಹೊಂದಿರಲಿದೆ

ಒನ್ ಪ್ಲಸ್ 12R 5G ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗಬಹುದು

ಈ ಫೋನಿನ ಬೆಲೆ ಬಹಿರಂಗವಾಗಿಲ್ಲ, 50,000 ರೂ. ಆಸುಪಾಸಿನಲ್ಲಿ ಇರಬಹುದು