05 August 2023

ರೋಚಕತೆ ಸೃಷ್ಟಿಸಿದ ಒನ್‌ಪ್ಲಸ್‌ ಏಸ್ 2 ಪ್ರೊ ಸ್ಮಾರ್ಟ್‌ಫೋನ್‌

Pic credit - Google

05 August 2023

ಒನ್‌ಪ್ಲಸ್‌ ಏಸ್ 2 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದವಾಗಿದೆ

Pic credit - Google

05 August 2023

ಈ ಫೋನ್‌ ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಿ ಧೂಳೆಬ್ಬಿಸಲಿದೆ

Pic credit - Google

05 August 2023

ಕ್ಯಾಮೆರಾ ಮಾಡ್ಯೂಲ್‌ನ ವಿನ್ಯಾಸ ಹಾಗೂ ಫೀಚರ್ಸ್‌ ವಿವರಗಳು ಸೋರಿಕೆಯಾಗಿದೆ

Pic credit - Google

05 August 2023

ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌, 16MP ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಇದೆ

Pic credit - Google

05 August 2023

ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ಹೊಂದಿರಲಿದೆ

Pic credit - Google

05 August 2023

6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ನೀಡಲಾಗಿದೆ

Pic credit - Google

05 August 2023

5000mAh ಬ್ಯಾಟರಿ, 100W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ

Pic credit - Google

05 August 2023

ಒನ್‌ಪ್ಲಸ್‌ ಏಸ್ 2 ಪ್ರೊ ಫೋನ್‌ ಬೆಲೆ, ಲಭ್ಯತೆ ವಿವರ ಬಹಿರಂಗವಾಗಿಲ್ಲ

Pic credit - Google