ಒನ್ ಪ್ಲಸ್ ಫೋಲ್ಡಿಂಗ್ ಫೋನಿನ ಹೆಸರೇನು ಗೊತ್ತೇ?

ಈ ವರ್ಷ ಒನ್ ಪ್ಲಸ್'ನ ಚೊಚ್ಚಲ ಮಡಚುವ ಫೋನ್ ರಿಲೀಸ್ ಆಗಲಿದೆ

ಒನ್ ಪ್ಲಸ್ ಫೋಲ್ಡಿಂಗ್ ಫೋನಿನ ಹೆಸರು ಒನ್ ಪ್ಲಸ್ ಓಪನ್ ಎನ್ನಲಾಗಿದೆ

ಈ ಹಿಂದೆ ಇದರ ಹೆಸರು ಒನ್ ಪ್ಲಸ್ ವಿ ಫೋಲ್ಡ್ ಎಂದು ಹೇಳಲಾಗಿತ್ತು

ಈ ಫೋನಿನ ಡಿಸೈನ್ ಕುರಿತು ಅನೇಕ ಫೋಟೋ ಹರಿದಾಡುತ್ತಿದೆ

ಒನ್ ಪ್ಲಸ್ ಓಪನ್ ಫೋನಿನಲ್ಲಿ ಸ್ನಾಪ್'ಡ್ರಾಗನ್ 8+ Gen 2 ಪ್ರೊಸೆಸರ್ ಇರಬಹುದು

ವೈಯರ್ ಲೆಸ್ ಚಾರ್ಜಿಂಗ್ ಸಪೋರ್ಟ್ ನಿರೀಕ್ಷಿಸಲಾಗಿದೆ

ದೊಡ್ಡ ಮೆಗಾ ಪಿಕ್ಸೆಲ್'ನ ಕ್ಯಾಮೆರಾ ಆಯ್ಕೆ ಇರುವುದು ಖಚಿತವಾಗಿದೆ

2K 120Hz ಅಮೊಲೆಡ್ ಡಿಸ್ ಪ್ಲೇ ಆಯ್ಕೆ ನೀಡಲಾಗಿದೆ