17 August 2023

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಒನ್ ಪ್ಲಸ್ ಏಸ್ 2 ಪ್ರೊ

Pic credit - Google

17 August 2023

ಒನ್ ಪ್ಲಸ್ ಏಸ್ 2 ಪ್ರೊ ಸ್ಮಾರ್ಟ್'ಫೋನ್ ಚೀನಾದಲ್ಲಿ ಬಿಡುಗಡೆ ಆಗಿದೆ

Pic credit - Google

17 August 2023

ಸದ್ಯದಲ್ಲೇ ಈ ಫೋನ್ ಭಾರತಕ್ಕೂ ಕಾಲಿಡಲಿದೆಯಂತೆ

Pic credit - Google

17 August 2023

ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ

Pic credit - Google

17 August 2023

24GB RAM + 1TB ವರೆಗೆ ಸಂಗ್ರಹಣೆ ಇದರ ಪ್ರಮುಖ ಹೈಲೈಟ್

Pic credit - Google

17 August 2023

ಈ ಫೋನಿನ ಮೇಲೆ ಮಳೆ ನೀರು ಬಿದ್ದಾಗಲೂ ಕೆಲಸ ಮಾಡುತ್ತದೆ

Pic credit - Google

17 August 2023

ಪ್ರಾಥಮಿಕ ಕ್ಯಾಮೆರಾ 50MP, 16MP ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ

Pic credit - Google

17 August 2023

5,000mAh ಬ್ಯಾಟರಿ, 150W SuperVOOC ಚಾರ್ಜರ್ ನೀಡಲಾಗಿದೆ

Pic credit - Google

17 August 2023

12GB RAM+256GB ಸಂಗ್ರಹಣೆಗೆ CNY 2,999 (ಸುಮಾರು 34,600 ರೂ.)

Pic credit - Google