ನಥಿಂಗ್ ಫೋನ್ (1) ಜುಲೈ 12 ರಂದು ಬಿಡುಗಡೆಯಾಗಲಿದೆ.

ಆಸುಸ್‌ ROG ಫೋನ್ 6 ಜುಲೈ 5 ರಂದು ಅನಾವರಣಗೊಳ್ಳಲಿದೆ

ಶವೋಮಿ12 ಅಲ್ಟ್ರಾ ಕೂಡ ಜುಲೈನಲ್ಲಿ ಲಾಂಚ್‌ ಆಗಲಿದೆ.

ಒನ್‌ಪ್ಲಸ್‌ ನಾರ್ಡ್‌ 2T ಜುಲೈ 1 ರಂದು ಭಾರತಕ್ಕೆ ಲಗ್ಗೆಯಿಡಲಿದೆ.

ರಿಯಲ್‌ ಮಿ GT 2 ಮಾಸ್ಟರ್ ಎಡಿಷನ್‌ ಜುಲೈನಲ್ಲಿ ಎಂಟ್ರಿ ನೀಡಲಿದೆ.

ಐಕ್ಯೂ10 ಪ್ರೊ ಕೂಡ ಜುಲೈನಲ್ಲಿ ಬಿಡುಗಡೆ ಆಗಲಿದೆ.