1

ಧೂಳೆಬ್ಬಿಸಲು ಬರುತ್ತಿದೆ ಒನ್'ಪ್ಲಸ್ ನಾರ್ಡ್ 3

5

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ ಒನ್'ಪ್ಲಸ್ ನಾರ್ಡ್ 3 ಫೋನ್

2

ಈ ಫೋನ್ 6.72 ಇಂಚಿನ ಫುಲ್ HD+ ಡಿಸ್ ಪ್ಲೇ ಹೊಂದಿರಲಿದೆ

3

ಮೀಡಿಯಾಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್ ಸಾಧ್ಯತೆ ಇದೆ

4

5000mAh ಬ್ಯಾಟರಿ, 80W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ

6

50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 16MP ಸೆಲ್ಫೀ ಕ್ಯಾಮೆರಾ

7

ಒನ್'ಪ್ಲಸ್ ನಾರ್ಡ್ 3 ಬೆಲೆ 35,000 ರೂ. ಒಳಗಡೆ ಇರಬಹುದು

1f5bb9d9-6196-4050-96c6-11473369b506