ಒನ್‌ ಪ್ಲಸ್‌ ನಾರ್ಡ್‌ 3 ಫೋನ್‌ನ ಬೆಲೆ ಸೋರಿಕೆ ಆಗಿದೆ

ಮುಂದಿನ ದಿನಗಳಲ್ಲಿ ಲಾಂಚ್‌ ಆಗಲಿದೆ ಒನ್‌ ಪ್ಲಸ್‌ ನಾರ್ಡ್‌ 3

ಇದರ ಬೆಲೆ 30,000- 32,000ರೂ. ಇರಬಹುದೆಂದು ತಿಳಿದುಬಂದಿದೆ

6.74 ಇಂಚಿನ 1.5K ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ನೀಡಲಾಗಿದೆ

ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಇರಲಿದೆ

50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಅಳವಡಿಸಲಾಗಿದೆ

5,000mAh ಸಾಮರ್ಥ್ಯದ ಬ್ಯಾಟರಿ, 80W ವೇಗದ ಚಾರ್ಜಿಂಗ್