1

ಕಡಿಮೆ ಬೆಲೆ: ಒನ್'ಪ್ಲಸ್'ನಿಂದ ಬರುತ್ತಿದೆ ಅಚ್ಚರಿಯ ಫೋನ್

3

ಬಿಡುಗಡೆಗೆ ಸಿದ್ದವಾದ ಒನ್'ಪ್ಲಸ್ ನಾರ್ಡ್ 3 ಫೋನ್

5

ಇದು ಮಧ್ಯಮ ಬೆಲೆಯ ಫೋನಾಗಿರಲಿದೆ ಎಂದು ಹೇಳಲಾಗಿದೆ

2

ಮೀಡಿಯಾಟೆಕ್ ಡೈಮನ್ಸಿಟಿ 900 ಪ್ರೊಸೆಸರ್ ಅಳವಡಿಸಲಾಗಿದೆ

6

5,000mAh ಬ್ಯಾಟರಿ, 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ

4

64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದೆಯಂತೆ

7

6.7 ಇಂಚಿನ 1.5K AMOLED ಡಿಸ್ ಪ್ಲೇ ಇರಲಿದೆ ಎನ್ನಲಾಗಿದೆ

1f5bb9d9-6196-4050-96c6-11473369b506