ಒನ್‌ಪ್ಲಸ್‌ ನಾರ್ಡ್‌ CE 3 ಮಾರಾಟ ಆರಂಭ: ಭರ್ಜರಿ ಸೇಲ್ ಖಚಿತ

ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್, ಅಮೆಜಾನ್ ಮೂಲಕ ಮೊದಲ ಸೇಲ್‌ ಪ್ರಾರಂಭವಾಗಿದೆ

ಒನ್‌ಪ್ಲಸ್‌ ನಾರ್ಡ್‌ CE 3 8GB + 128GB ವೇರಿಯಂಟ್‌ ಬೆಲೆಯು 26,999ರೂ. ಆಗಿದೆ

12GB RAM + 256GB ಸ್ಟೋರೇಜ್‌ ವೇರಿಯಂಟ್‌ ದರವು 28,999ರೂ. ಆಗಿದೆ

6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ

ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 782G SoC ಪ್ರೊಸೆಸರ್‌, ಆಂಡ್ರಾಯ್ಡ್‌ 13 ಓಎಸ್‌

ಪ್ರಾಥಮಿಕ ಕ್ಯಾಮೆರಾ 50MP, ಸೆಕೆಂಡರಿ 8MP ತೃತೀಯ ಕ್ಯಾಮೆರಾ 2MP ಸೆನ್ಸಾರ್‌

ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸಹ ಒದಗಿಸಲಾಗಿದೆ

5,000 mAh ಬ್ಯಾಟರಿ, 80w ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ