comedy Khiladis (2)

ಕಾಮಿಡಿ ಕಿಲಾಡಿಗಳ  ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’

comedy Khiladis

ಹಾಸ್ಯ ಪ್ರಧಾನ ಕಥಾಹಂದರ ಹೊಂದಿದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ‌.

comedy Khiladis (3)

ಗಿಚ್ಚಿ ಗಿಲಿ ಗಿಲಿ, ಮಜಾಭಾರತ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ಜಗಪ್ಪ ಹಾಗೂ ಸುಶ್ಮಿತ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

comedy Khiladis (4)

ಜೊತೆಗೆ ಇತರ ಹಾಸ್ಯ ಕಲಾವಿದರಾದ ಸಿರುಂಡೆ ರಘು, ಗಜೇಂದ್ರ, ರಾಘವಿ, ಯಶಸ್ವಿನಿ, ಚಂದನಾ, ಶರಣ್ಯ ರೆಡ್ಡಿ ಬಣ್ಣ ಹಚ್ಚಿದ್ದಾರೆ.

‘ಅಪ್ಸರ ಮೂವೀಸ್’ ಸಂಸ್ಥೆ ಮೂಲಕ ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. 

ಇದು ಅಪ್ಪಟ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಗರ್ಭದಗುಡಿ’ ‘141’, ‘ಅಕ್ಕ ಭಾವ ಬಾಮೈದ’, ‘ನೀನೇನಾ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ವೇಂಪಲ್ಲಿ ಬಾವಾಜಿ.