ನಟಿ ಮೇಘಾ ಶೆಟ್ಟಿ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ

ಕರ್ಲಿ ಹೇರ್​​ನಲ್ಲಿ ಮೇಘಾ ಶೆಟ್ಟಿ ಅವರು ಗಮನ ಸೆಳೆದಿದ್ದಾರೆ

ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ನಟಿ ಮೇಘಾ ಶೆಟ್ಟಿ

‘ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ

ಬರ್ತ್​ಡೇ ದಿನ ಘೋಷಣೆ ಆಗಿತ್ತು ನಟಿಯ ಹೊಸ ಸಿನಿಮಾ

ಹಲವು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ ಮೇಘಾ ಶೆಟ್ಟಿ ನಟನೆಯ ಸಿನಿಮಾ

ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆವ ಮೇಘಾ ಶೆಟ್ಟಿ