ಭಾರತದಲ್ಲಿ ಒಪ್ಪೋ A57e ಸ್ಮಾರ್ಟ್ ಫೋನ್ ರಿಲೀಸ್ ಆಗಿದೆ.

ಮೀಡಿಯಾಟೆಕ್ ಹಿಲಿಯೋ G35 ಪ್ರೊಸೆಸರ್ ಇದೆ.

13MP ಡ್ಯುಯೆಲ್ ಕ್ಯಾಮೆರಾ ನೀಡಲಾಗಿದೆ.

6.56 ಇಂಚಿನ ಆಕರ್ಷಕ ಡಿಸ್ ಪ್ಲೇ ಇದೆ.

ಇದು 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

33W ಸೂಪರ್ ವೋಕ್ ಚಾರ್ಜರ್ ನೀಡಲಾಗಿದೆ.

ಒಪ್ಪೋ A57e ಫೋನಿನ ಬೆಲೆ 13,999 ರೂ.