ಮಾರುಕಟ್ಟೆಗೆ ಲಗ್ಗೆಯಿಟ್ಟ ಒಪ್ಪೋ A58 4G ಸ್ಮಾರ್ಟ್‌ಫೋನ್‌

ಇದು 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ

ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ನೀಡಲಾಗಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ

ಮುಖ್ಯ ಕ್ಯಾಮೆರಾ 1080p ವಿಡಿಯೋ ರೆಕಾರ್ಡಿಂಗ್ 30fps ನಲ್ಲಿ ಬೆಂಬಲಿಸುತ್ತದೆ

8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ

5,000mAh ಸಾಮರ್ಥ್ಯದ ಬ್ಯಾಟರಿ 33W ವೇಗ ಚಾರ್ಜಿಂಗ್ ಬೆಂಬಲಿಸುತ್ತದೆ

ಸದ್ಯಕ್ಕೆ ಈ ಫೋನ್ ಇಂಡೋನೇಷ್ಯಾದಲ್ಲಿ ಮಾತ್ರ ಬಿಡುಗಡೆಯಾಗಿದೆ

ಇದರ ಬೆಲೆ IDR 2,499,000, ಭಾರತದಲ್ಲಿ 13,620ರೂ. ಇರಬಹುದು