1

ಬಿಡುಗಡೆಗೆ ಸಿದ್ದವಾದ ಒಪ್ಪೋ ರೆನೋ 10 ಸರಣಿ

2

ಮುಂದಿನ ತಿಂಗಳು ಒಪ್ಪೋ ರೆನೋ 10, ರೆನೋ 10 ಪ್ರೊ, ರೆನೋ 10 ಪ್ರೊ+ ಬಿಡುಗಡೆ

3

ಒಪ್ಪೋ ರೆನೋ 10 ಆರಂಭಿಕ ಬೆಲೆ 31,000 ರೂ. ಇರಬಹುದು

4

64MP ಮುಖ್ಯ ಕ್ಯಾಮೆರಾ, 32MP ಸೆಲ್ಫೀ ಕ್ಯಾಮೆರಾ ನಿರೀಕ್ಷಿಸಲಾಗಿದೆ

5

ಸ್ನಾಪ್'ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದೆ

6

4,700mAh ಬ್ಯಾಟರಿ, 100W ಫಾಸ್ಟ್ ಚಾರ್ಜರ್ ನೀಡಿರುವ ಸಾಧ್ಯತೆ ಇದೆ

1f5bb9d9-6196-4050-96c6-11473369b506