‘ಆಸ್ಕರ್​ ಪ್ರಶಸ್ತಿ 2023’ ನಾಮಿನೇಷನ್​ ಲಿಸ್ಟ್​ ಪ್ರಕಟ

‘ನಾಟು ನಾಟು’ ಹಾಡಿಗೆ ಒಲಿದ ಆಸ್ಕರ್ ನಾಮಿನೇಷನ್​

ರಾಮ್​ ಚರಣ್,  ಎನ್​ಟಿಆರ್​​ ಹೆಜ್ಜೆ ಹಾಕಿದ ಸಾಂಗ್​

ಆಸ್ಕರ್ ಸ್ಪರ್ಧೆಗೆ ನಾಮಿನೇಟ್ ಆದ ಭಾರತದ ಸಾಂಗ್

ಎಂಎಂ ಕೀರವಾಣಿ ಸಂಗೀತ ನೀಡಿದ ಜನಪ್ರಿಯ ಹಾಡು

ಆಸ್ಕರ್​ ನಿರೀಕ್ಷೆಯಲ್ಲಿ ‘ಆರ್​ಆರ್​ಆರ್​’ ಚಿತ್ರದ ಗೀತೆ

‘ನಾಟು ನಾಟು’ಗೆ ಸಿಕ್ಕಿದೆ ‘ಗೋಲ್ಡನ್​ ಗ್ಲೋಬ್’​ ಟ್ರೋಫಿ

ಆಸ್ಕರ್ ಕೂಡ ಸಿಗಲಿ ಎಂದು ಫ್ಯಾನ್ಸ್ ಶುಭ ಹಾರೈಕೆ