ಅಂಡಾಶಯದ ಕ್ಯಾನ್ಸರ್​​​​ನ ಆರಂಭಿಕ ಲಕ್ಷಣ ತಿಳಿದುಕೊಳ್ಳಿ

ಮಹಿಳೆಯರೇ, ಅಂಡಾಶಯದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ.

ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಕಾಲಕ್ರಮೇಣ ಇದು ಕ್ಯಾನ್ಸರ್ ಗೆ ಕಾರಣವಾಗಬಹುದು.

ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂಡಾಶಯದ ಕ್ಯಾನ್ಸರ್ ನ ಒಂದು ಸಾಮಾನ್ಯ ಲಕ್ಷಣವೆಂದರೆ ಮಲಬದ್ಧತೆ.

ಹೊಟ್ಟೆ, ಸೊಂಟದ ಭಾಗಗಳಲ್ಲಿ ನಿರಂತರ ನೋವು ಕಂಡುಬಂದರೆ ನಿರ್ಲಕ್ಷ್ಯಿಸದಿರಿ.

ಅಂಡಾಶಯದ ಕ್ಯಾನ್ಸರ್ ನ ಆರಂಭದ ಹಂತದಲ್ಲಿ ಹಸಿವು ಕಡಿಮೆಯಾಗುವುದು, ಬೇಗನೆ ಹೊಟ್ಟೆ ತುಂಬಿದ ಅನುಭವಾಗಬಹುದು.

ಮೂತ್ರಕೋಶದಲ್ಲಿ ನೋವು ಅಥವಾ ಒತ್ತಡವನ್ನು ಅನುಭವಿಸುವುದು, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು