ಅಧಿಕ ನೀರು ಕುಡಿಯುವುದರಿಂದ ಅತಿಸಾರ ಮತ್ತು ದೀರ್ಘಕಾಲದ ಬೆವರುವಿಕೆಗೆ ಕಾರಣವಾಗಬಹುದು.
ದೇಹದಲ್ಲಿನ ಹೆಚ್ಚುವರಿ ನೀರು ದೇಹದ ಉಪ್ಪಿನಾಂಶವನ್ನು ಕಡಿಮೆ ಮಾಡುತ್ತದೆ. ಇದು ತಲೆನೋವಿಗೆ ಕಾರಣವಾಗುತ್ತದೆ.
ಅಧಿಕ ನೀರು ಕುಡಿಯುವುದರಿಂದ, ಅಧಿಕ ಮೂತ್ರ ವಿಸರ್ಜನೆಯು ನಿಮ್ಮ ಮೂತ್ರಪಿಂಡಗಳಿಗೆ ಒತ್ತಡವನ್ನು ನೀಡುತ್ತದೆ.
ದೇಹದಲ್ಲಿನ ಕಡಿಮೆ ಸೋಡಿಯಂ ಮಟ್ಟವು ಸ್ನಾಯು ಸೆಳೆತದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೆಚ್ಚು ನೀರು ಕುಡಿಯುವುದರಿಂದ ಕೆಲವೊಮ್ಮೆ ದಣಿದ ಮತ್ತು ದಿಗ್ಭ್ರಮೆಗೊಳ್ಳುವಂತಹ ಲಕ್ಷಣಗಳು ಕಂಡಿಬರುತ್ತದೆ.
ಅಧಿಕ ಜಲಸಂಚಯನವು ಹೈಪೋಕಾಲೆಮಿಯಾ ಅಥವಾ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ.
ಹೆಚ್ಚು ನೀರು ಕುಡಿಯುವ ಸಾಮಾನ್ಯವಾಗಿ ತೂಕಡಿಕೆ ಮತ್ತು ವಾಂತಿಯಂತಹ ಲಕ್ಷಣ ಕಂಡುಬರುತ್ತದೆ.