ನಟಿ ಪೂಜಾ ಹೆಗ್ಡೆಗೆ ಬಹುಭಾಷೆಯಲ್ಲಿ ಸಖತ್​ ಡಿಮ್ಯಾಂಡ್​

ಕೆಲವು ಚಿತ್ರ ಸೋತರೂ ಕಮ್ಮಿ ಆಗಿಲ್ಲ ಪೂಜಾ ಹೆಗ್ಡೆ ಹವಾ

ಬಣ್ಣಬಣ್ಣದ ಪೋಟೋಗಳಲ್ಲಿ ಮಿಂಚುತ್ತಿರುವ ಪೂಜಾ ಹೆಗ್ಡೆ

ಕರಾವಳಿ ಬೆಡಗಿಯ ಕೈಯಲ್ಲಿವೆ ಹಲವು ಪ್ರಾಜೆಕ್ಟ್​ಗಳು

ಸ್ಟಾರ್​ ನಟರ ಚಿತ್ರಗಳಿಗೆ ನಾಯಕಿಯಾಗಿ ಪೂಜಾ ಆಯ್ಕೆ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕ್ರೇಜ್​ ಸೃಷ್ಟಿಸಿರುವ ಸುಂದರಿ