ಪೇಪರ್ ಕಪ್​​​​ನಲ್ಲಿ ಟೀ ಕುಡಿಯುವುದು ಬಂಜೆತನಕ್ಕೆ ಕಾರಣವಾಗಬಹುದೇ?

30 August 2023

Pic credit - Pinterest

ಕಳೆದ ಕೆಲವು ವರ್ಷಗಳಿಂದ ಬಂಜೆತನದ ಸಮಸ್ಯೆ ನಿರಂತರವಾಗಿ ಹೆಚ್ಚುತ್ತಿದೆ.

30 August 2023

Pic credit - Pinterest

ಕಳಪೆ ಆಹಾರ ಕ್ರಮ ಹಾಗೂ ಒತ್ತಡದ ಜೀವನಶೈಲಿ ಬಂಜೆತನಕ್ಕೆ ಮುಖ್ಯ ಕಾರಣ.

30 August 2023

Pic credit - Pinterest

ಪೇಪರ್ ಕಪ್‌ನ ನಿರಂತರ ಬಳಕೆ ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

30 August 2023

Pic credit - Pinterest

ಟಿವಿ9 ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಆರೋಗ್ಯ ತಜ್ಞ ಡಾ.ಅಂಶುಮನ್ ಕುಮಾರ್ ನೀಡಿರುವ ವಿವರ ಇಲ್ಲಿದೆ.

30 August 2023

Pic credit - Pinterest

ಪೇಪರ್ ಕಪ್‌ಗಳ ತಯಾರಿಕೆಯಲ್ಲಿ ಬಿಸ್ಫೆನಾಲ್ ಎ ರಾಸಾಯನಿಕ ಮತ್ತು ಥಾಲೇಟ್‌ಗಳನ್ನು ಬಳಸಲಾಗುತ್ತದೆ.

30 August 2023

Pic credit - Pinterest

ಇವೆರಡೂ ರಾಸಾಯನಿಕಗಳು ಒಬ್ಬ ವ್ಯಕ್ತಿಯ  ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತವೆ.

30 August 2023

Pic credit - Pinterest

ಹಾರ್ಮೋನುಗಳ ಅಸಮತೋಲನವು  ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ.ಅಂಶುಮನ್ ಎಚ್ಚರಿಸುತ್ತಾರೆ.

30 August 2023

Pic credit - Pinterest