ಅದ್ದೂರಿಯಾಗಿ ನೆರವೇರಿದ ಪರಿಣೀತಿ ಚೋಪ್ರಾ-ರಾಘವ್ ಚಡ್ಡ ನಿಶ್ಚಿತಾರ್ಥ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹಾಗೂ ಎಎಪಿ ಸಂಸದ ರಾಘವ್ ಚಡ್ಡ ಅವರ ನಿಶ್ಚಿತಾರ್ಥ ನಿನ್ನೆ(ಮೇ.13) ದೆಹಲಿಯಲ್ಲಿ ನಡೆದಿದೆ.

ಭಾವಿ ಪತಿ ಜೊತೆಗಿನ ರೊಮ್ಯಾಟಿಂಕ್ ಫೋಟೋಗಳನ್ನು ಹಂಚಿಕೊಂಡ ನಟಿ ಪರಿಣೀತಿ ಚೋಪ್ರಾ.

ನಿಶ್ಚಿತಾರ್ಥದಲ್ಲಿ  ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಅನೇಕರು ಸೆಲೆಬ್ರೆಟಿಗಳು ಭಾಗಿಯಾಗಿದ್ದರು.

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಬಟ್ಟೆಯಲ್ಲಿ ಪರಿಣೀತಿ ಹಾಗೂ ರಾಘವ್

ಈ ಜೋಡಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ.

ಪರಿಣೀತಿ ಚೋಪ್ರಾ ಹಾಗೂ ರಾಘವ್ ಚೆಡ್ಡ ಕಳೆದ ಕೆಲ ತಿಂಗಳಿನಿಂದ ಒಟ್ಟಿಗೆ ಓಡಾಡುತ್ತಿದ್ದು ಬಾರೀ ಸುದ್ದಿಯಲ್ಲಿತ್ತು.