ಪವನ್ ಕಲ್ಯಾಣ್ ಗೆಂದು ಕೈ ಕತ್ತರಿಸಿಕೊಂಡ ಅಭಿಮಾನಿ

ಪವನ್ ಕಲ್ಯಾಣ್ ಅಭಿಮಾನಿ ಕೈ ಕತ್ತರಿಸಿಕೊಂಡ ಘಟಣೆ; ಅಭಿಮಾನಿಗಳು ಹುಚ್ಚುರಾಗಿದ್ದಾರೆ.?

#VakeelSaab ಸಿನಿಮಾ ಏಪ್ರಿಲ್ 9 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಯಿತು

#VakeelSaab ಸಿನಿಮಾ ನೋಡಿ ಪವನ್ ನಟನೆಗೆ ಫಿದಾ ಆಗಿ ಕೈ ಕತ್ತರಿಸಿಕೊಂಡು, ನಟನ ಹೆಸರನ್ನು ರಕ್ತದಲ್ಲಿ ಬರೆದ ಅಭಿಮಾನಿ