ಪವನ್ ಕಲ್ಯಾಣ್ ಅಭಿಮಾನಿಗಳ ಹೆದರಿಕೆ...?!

#GetWellSoonJANASENANI ಎಂದ ನಟ ಪವನ್ ಕಲ್ಯಾಣ್ ಅಭಿಮಾನಿಗಳು...!

ನಟನ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಚಿಂತಿರಾಗಿದ್ದಾರೆ ಚೇತರಿಸಿಕೊಳ್ಳ ಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ

ನಟನು ಕೊರೊನಾಗೆ ತುತ್ತಾದ ಕಾರಣ ಅವರ ಮುಂಬರುವ ಎಲ್ಲಾ ಸಿನಿಮಾಗಳ ಚಿತ್ರೀಕರಣ ನಿಲ್ಲಿಸಲಾಗಿದೆ.