ಹೊಸ ಅವತಾರದಲ್ಲಿ ಪಾಯಲ್ ರಜಪೂತ್

ಅರೆನಗ್ನವಾಗಿ ಪೋಟೋಗೆ ಪೋಸ್​​ ಕೊಟ್ಟ ಆರ್ ಎಕ್ಸ್ 100 ಚಿತ್ರದ ಬೆಡಗಿ

ನಟಿ ಪಾಯಲ್ ರಜಪೂತ್ ಅಭಿನಯದ ‘ಮಂಗಳವಾರಂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಅಜಯ್ ಭೂಪತಿ ನಿರ್ದೇಶನದ ಈ ಸಿನಿಮಾ ಏಕಕಾಲಕ್ಕೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ.

ಕನ್ನಡದ ಹೆಡ್​​ ಬುಷ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಪಾಯಲ್

ತನ್ನ ಮಾದಕ ಮೈಮಾಟದಿಂದಲೇ ಸಾಕಷ್ಟು ಪಡ್ಡೆಹುಡುಗರ ನಿದ್ದೆ ಕದ್ದ ನಟಿ.

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ 4ಮಿಲಿಯನ್​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ.