ಶ್ರೀಲೀಲಾ ಸೌಂದರ್ಯಕ್ಕೆ ಮಾರುಹೋದ ಟಾಲಿವುಡ್

ತೆಲುಗು ಚಿತ್ರರಂಗದಲ್ಲಿ ಕನ್ನಡದ ಸುಂದರಿಯರ ಮಿಂಚಿಂಗ್

ನಟಿ ಶ್ರೀಲೀಲಾಗೆ ಟಾಲಿವುಡ್​ನಲ್ಲಿ ಹೆಚ್ಚಿದೆ ಬೇಡಿಕೆ

‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಶ್ರೀಲೀಲಾ ಮೋಡಿ

ಸ್ಟಾರ್​ ನಟರ ಚಿತ್ರಗಳಿಂದ ಶ್ರೀಲೀಲಾಗೆ ಬರ್ತಿದೆ ಆಫರ್​