ಕೊರೊನಾ ದ ಮಾರಕ 2ನೇ ಅಲೆ ಭಾರತದ ಜನರಿಗೆ ಜೀವನವನ್ನು ಬಹಳ ಕಷ್ಟಕರವಾಗಿಸಿದೆ

ಅನೇಕ ದೇಶಗಳು ಅನೇಕ ರೂಪದಲ್ಲಿ ಬೆಂಬಲ, ಮಾನವೀಯ ಸಹಾಯವನ್ನು ನಮಗೆ ಕೊಟ್ಟಿದ್ದಾರೆ

ಇಸ್ರೇಲ್ ಕೂಡ 2ಆಮ್ಲಜನಕ ಸಾಂದ್ರಕಗಳು ಕಳುಹಿಸುವ ಮೂಲಕ ಭಾರತಕ್ಕೆ ಸಹಾಯ ಮಾಡಿತು

ಇದೀಗ, ಇಸ್ರೇಲ್ ಜನರು ನಮ್ಮ ಯೋಗಕ್ಷೇಮಕ್ಕಾಗಿ ಭಾವನಾತ್ಮಕ ಬೆಂಬಲವನ್ನು ನೀಡಿದ್ದಾರೆ

ವೀಡಿಯೊ ಒಂದರಲ್ಲಿ, ನೂರಾರು ಜನರು ಭಾರತದ ಸುಧಾರಣೆಗಾಗಿ ‘ಓಂ ನಮಃ ಶಿವಾಯ’ ಎಂದು ಜಪಿಸುತ್ತಿರುವುದು ಕಂಡುಬಂದಿದೆ

ಕೋವಿಡ್ -19 ವಿರುದ್ಧ ಭಾರತದ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ

ಸದ್ಯ, ಈ ವಿಡಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ