ಗರ್ಭಾವಸ್ಥೆಯಲ್ಲಿ ಮೆಂತ್ಯ  ನೀರನ್ನು ಸೇವಿಸಬಾರದು.

ನಿಮಗೆ ಉಸಿರಾಟದ ತೊಂದರೆ ಅಥವಾ ಅಸ್ತಮಾ ಇದ್ದರೆ ಮೆಂತ್ಯ ನೀರನ್ನು ಕುಡಿಯಬೇಡಿ.

ನಿಮಗೆ ಅಲರ್ಜಿ ಸಮಸ್ಯೆಗಳಿದ್ದರೆ ಮೆಂತ್ಯ ನೀರನ್ನು ಸೇವಿಸಬೇಡಿ.

ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ, ನಿಯಮಿತವಾಗಿ ಮೆಂತ್ಯ ನೀರನ್ನು ಕುಡಿಯಬೇಡಿ.

ಮೆಂತ್ಯ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ.