07 April 2024

ನೀಲಿ ಸೀರೆಯಲ್ಲಿ ಮಿಂಚಿದ ಚುಟು ಚುಟು ಬೆಡಗಿ

Pic Credit -Instagram

Author :Akshatha Vorkady

ಆಶಿಕಾ ರಂಗನಾಥ್‌

ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್‌ ನಟನೆಯ ಅವತಾರ ಪುರುಷ 2 ಸಿನಿಮಾ ಬಿಡುಗಡೆಯಾಗಿದೆ.

Pic Credit -Instagram

ಸ್ಯಾಂಡಲ್‌ವುಡ್‌ ಸುಂದರಿ

ಇದೀಗ ಆಶಿಕಾ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ.

Pic Credit -Instagram

ಆಶಿಕಾ ರಂಗನಾಥ್‌

ಕನ್ನಡ ಮಾತ್ರವಲ್ಲದೇ ಟಾಲಿವುಡ್​​ನಲ್ಲೂ ನಟಿ ಆಶಿಕಾ ರಂಗನಾಥ್​​ಗೆ ಬೇಡಿಕೆ ಹೆಚ್ಚುತ್ತಾ ಇದೆ. 

Pic Credit -Instagram

ಚುಟು ಚುಟು ಅಂತೈತಿ

ಚುಟು ಚುಟು ಅಂತೈತೆ ಹಾಡಿನ ಮೂಲಕ ಚಂದನವನದಲ್ಲಿ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದ ನಟಿ. 

Pic Credit -Instagram

ಚುಟು ಚುಟು ಬೆಡಗಿ

ಇದೀಗ ಚುಟು ಚುಟು ಬೆಡಗಿಯ ಅಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Pic Credit -Instagram

ಆಶಿಕಾ ರಂಗನಾಥ್‌

'ಕ್ರಶ್ ಆಫ್ ಕರ್ನಾಟಕದ ಪಟಾಕಿ ಪೋರಿ' ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. 

Pic Credit -Instagram

21 ಲಕ್ಷ ಫಾಲೋವರ್ಸ್​​​

ಇನ್ಸ್ಟಾಗ್ರಾಮ್​​ ಸಖತ್​​ ಆಕ್ಟೀವ್​ ಆಗಿದ್ದು 21 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ.

Pic Credit -Instagram