ಅಂತರಾಷ್ಟ್ರೀಯ ಯೋಗ ದಿನ: ಬಾಲಿವುಡ್​ನ ಯೋಗ ಸುಂದರಿಯರು

21 JUNE 2024

Author : Manjunatha

ಶಿಲ್ಪಾ ಶೆಟ್ಟಿಯಂತೂ ಯೋಗದ ರಾಯಭಾರಿ ಆಗಿದ್ದಾರೆ. ಯೋಗದ ಹೊರತಾಗಿ ಅವರ ದಿನ ಪ್ರಾರಂಭವೇ ಆಗುವುದಿಲ್ಲ.

     ಶಿಲ್ಪಾ ಶೆಟ್ಟಿ ಯೋಗ

ಕರೀನಾ ಕಪೂರ್ ಸಹ ಯೋಗದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಪ್ರತಿದಿನವೂ ತಪ್ಪದೆ ಯೋಗ ಮಾಡುತ್ತಾರೆ.

ಕರೀನಾ ಕಪೂರ್  ಯೋಗ

ಮಲೈಕಾ ಅರೋರಾ 50ರ ವಯಸ್ಸಿನಲ್ಲೂ ಹೀಗೆ ಸಪೂರ ದೇಹ ಹೊಂದಿರಲು ಮುಖ್ಯ ಕಾರಣವೇ ಅವರು ಮಾಡುವ ಯೋಗ.

ಮಲೈಕಾ ಅರೋರಾ ಯೋಗ

ಆಲಿಯಾ ಭಟ್ ಸಹ ಯೋಗ ಮಾಡುವುದು ತಪ್ಪಿಸುವುದಿಲ್ಲ. ಜಿಮ್​ ಜೊತೆಗೆ ಅವರು ಯೋಗದ ಅಭ್ಯಾಸ ಮಾಡುತ್ತಾರೆ.

   ಆಲಿಯಾ ಭಟ್ ಯೋಗ

ಬಾಲಿವುಡ್​ನ ಹೊಸ ತಾರೆ ಅನನ್ಯಾ ಪಾಂಡೆ ಸಹ ಯೋಗದ ಅಭಿಮಾನಿ, ಇಲ್ಲಿ ಅವರು ಮಾಡುತ್ತಿರುವುದು ಹಗ್ಗದ ಯೋಗ.

    ತಾರೆ ಅನನ್ಯಾ ಪಾಂಡೆ

ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಜಿಮ್​ನಲ್ಲಿ ಹೆಚ್ಚಿಗೆ ಬೆವರಿಳಿಸುತ್ತಾರೆ. ಆದರೆ ಅದರ ಜೊತೆಗೆ ವಾರಕ್ಕೆ ಮೂರು ದಿನ ಯೋಗವನ್ನೂ ಮಾಡುತ್ತಾರೆ.

 ಜಾನ್ಹವಿ ಕಪೂರ್ ಯೋಗ

ದೀಪಿಕಾ ಯೋಗ ಮಾಡುತ್ತಿರುವ ಹಳೆಯ ಚಿತ್ರವಿದು, ಕಠಿಣವಾದ ಆಸನಗಳನ್ನು ಸಹ ದೀಪಿಕಾ ಪಡುಕೋಣೆ ಸುಲಭವಾಗಿ ಹಾಕಬಲ್ಲರು.

      ಕಠಿಣವಾದ ಆಸನ

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ಪ್ರತಿದಿನ ಯೋಗ ಮಾಡುತ್ತಾರೆ. ಗರ್ಭಿಣಿಯಾಗಿದ್ದರೂ ಅವರು ಯೋಗ ಮಾಡುತ್ತಿದ್ದರು.

ಅನುಷ್ಕಾ ಶರ್ಮಾ ಯೋಗ

ಸುಷ್ಮಿತಾ ಸೇನ್, ಫಿಟ್​ನೆಸ್​ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದಾರೆ. ಯೋಗ ಮಾತ್ರವೇ ಅಲ್ಲದೆ ಬೇರೆ ಕೆಲವು ಮಾದರಿಯ ವ್ಯಾಯಾಮಗಳನ್ನು ಸಹ ಮಾಡುತ್ತಾರೆ.

ಸುಷ್ಮಿತಾ ಸೇನ್, ಫಿಟ್​ನೆಸ್

ಹಿಂಬದಿ ಮುಟ್ಟಿ ಹಿಂಸಿಸಲಾಯ್ತು: ಟಿವಿ ನಟಿ ಅವಿಕಾ ಗೋರ್ ಆರೋಪ