ಮುಖದ ಸೌಂದರ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯ. ಈ ಮನೆಮದ್ದು ಪ್ರಯತ್ನಿಸಿ.
ನಿಮ್ಮ ತುಟಿಯ ಸುತ್ತಲೂ ಕಪ್ಪಾಗಿದೆಯೇ? ಇದು ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತಿದ್ದೇಯೇ?
ಆಲೂಗಡ್ಡೆಯನ್ನು ಬಾಯಿಯ ಸುತ್ತಲೂ ಹಚ್ಚುವುದರಿಂದ ಕಪ್ಪು ಕಲೆಯನ್ನು ಹೋಗಲಾಡಿಸಬಹುದಾಗಿದೆ.
ರೋಸ್ ವಾಟರ್ ಪ್ರತಿ ದಿನ ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳ ಸುತ್ತ ಕಪ್ಪಾಗಿರುವ ಜಾಗಕ್ಕೆ ಹಚ್ಚಿ. ಇದು ಉತ್ತಮ ಮನೆ ಮದ್ದು.
ಲಿಂಬೆ ರಸ ಬಾಯಿಯ ಸುತ್ತಲಿನ ಪಿಗ್ಮೆಂಟೇಷನ್ ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ ದಿನ ರಾತ್ರಿ ಹಚ್ಚಿ.
ವಿಟಮಿನ್ ಇ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಜೊತೆಗೆ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ.