ಜೊತೆಯಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಟಾಪ್ 5 ಜೋಡಿಗಳ ಪಟ್ಟಿ ಇಲ್ಲಿದೆ.

1. ಸಚಿನ್ ತೆಂಡೂಲ್ಕರ್- ರಾಹುಲ್ ದ್ರಾವಿಡ್

ಈ ಜೋಡಿ ಒಟ್ಟಿಗೆ 146 ಪಂದ್ಯಗಳನ್ನಾಡಿದೆ.

2. ಜೇಮ್ಸ್ ಆಂಡರ್ಸನ್- ಸ್ಟುವರ್ಟ್ ಬ್ರಾಡ್

ಈ ಜೋಡಿ ಒಟ್ಟಿಗೆ 138 ಪಂದ್ಯಗಳನ್ನಾಡಿದೆ.

3. ಜ್ಯಾಕ್ ಕಾಲಿಸ್- ಮಾರ್ಕ್​ ಬೌಚರ್

ಈ ಜೋಡಿ ಒಟ್ಟಿಗೆ 137 ಪಂದ್ಯಗಳನ್ನಾಡಿದೆ.

4. ವಿವಿಎಸ್ ಲಕ್ಷ್ಮಣ್- ರಾಹುಲ್ ದ್ರಾವಿಡ್

ಈ ಜೋಡಿ ಒಟ್ಟಿಗೆ 132 ಪಂದ್ಯಗಳನ್ನಾಡಿದೆ.

5. ಆಲಿಸ್ಟರ್ ಕುಕ್- ಜೇಮ್ಸ್ ಆಂಡರ್ಸನ್

ಈ ಜೋಡಿ ಒಟ್ಟಿಗೆ 130 ಪಂದ್ಯಗಳನ್ನಾಡಿದೆ.