ಏಕದಿನ ಏಷ್ಯಾಕಪ್​ನಲ್ಲಿ ಅಧಿಕ ಸ್ಟ್ರೈಕ್ ರೇಟ್ ಹೊಂದಿರುವ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಮಹೇಲ ಜಯವರ್ಧನೆ: 28ಪಂದ್ಯಗಳು, 26 ಇನಿಂಗ್ಸ್, 87.64ಸ್ಟ್ರೈಕ್ ರೇಟ್

ಎಂಎಸ್ ಧೋನಿ: 19 ಪಂದ್ಯಗಳು, 16 ಇನಿಂಗ್ಸ್, 87.68ಸ್ಟ್ರೈಕ್ ರೇಟ್

ಇಂಜಮಾಮ್-ಉಲ್-ಹಕ್: 15 ಪಂದ್ಯಗಳು, 13 ಇನಿಂಗ್ಸ್, 89.27ಸ್ಟ್ರೈಕ್ ರೇಟ್

ಗೌತಮ್ ಗಂಭೀರ್: 13 ಪಂದ್ಯಗಳು, 13 ಇನಿಂಗ್ಸ್, 89.95ಸ್ಟ್ರೈಕ್ ರೇಟ್

ಶೋಯೆಬ್ ಮಲಿಕ್: 17 ಪಂದ್ಯಗಳು, 15 ಇನಿಂಗ್ಸ್, 90.65ಸ್ಟ್ರೈಕ್ ರೇಟ್

ಶಿಖರ್ ಧವನ್: 9 ಪಂದ್ಯಗಳು, 9 ಇನಿಂಗ್ಸ್, 91.43 ಸ್ಟ್ರೈಕ್ ರೇಟ್

ವಿರಾಟ್ ಕೊಹ್ಲಿ: 11 ಪಂದ್ಯಗಳು, 10 ಇನಿಂಗ್ಸ್, 97.14ಸ್ಟ್ರೈಕ್ ರೇಟ್

ಉಮರ್ ಅಕ್ಮಲ್: 12 ಪಂದ್ಯಗಳು, 12 ಇನಿಂಗ್ಸ್, 99.41 ಸ್ಟ್ರೈಕ್ ರೇಟ್

ಯೂನಿಸ್ ಖಾನ್: 14 ಪಂದ್ಯಗಳು, 13 ಇನಿಂಗ್ಸ್, 100.55 ಸ್ಟ್ರೈಕ್ ರೇಟ್

ಸನತ್ ಜಯಸೂರ್ಯ: 25 ಪಂದ್ಯಗಳು, 24 ಇನಿಂಗ್ಸ್, 102.52 ಸ್ಟ್ರೈಕ್ ರೇಟ್