ಏಕದಿನದಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಬ್ಯಾಟರ್ ಯಾರು ಗೊತ್ತಾ?

ಕೆಪ್ಲರ್ ವೆಸೆಲ್ಸ್ (ದಕ್ಷಿಣ ಆಫ್ರಿಕಾ) - 105 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ.

ಪೀಟರ್ ಕರ್ಸ್ಟನ್ (ದಕ್ಷಿಣ ಆಫ್ರಿಕಾ) - 40 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ.

ಯಶಪಾಲ್ ಶರ್ಮಾ (ಭಾರತ) - 40 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ.

ಜಾಕ್ವೆಸ್ ರುಡಾಲ್ಫ್ (ದಕ್ಷಿಣ ಆಫ್ರಿಕಾ) - 39 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ.

ಶ್ರೇಯಸ್ ಅಯ್ಯರ್ (ಭಾರತ) - ಇದುವರೆಗೆ 38 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ.

ಗಜಾನಂದ್ ಸಿಂಗ್ (ಯುನೈಟೆಡ್ ಸ್ಟೇಟ್ಸ್) - 32 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ.

ನಾಥನ್ ಹೌರಿಟ್ಜ್ (ಆಸ್ಟ್ರೇಲಿಯಾ) - 32 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ.

ಜ್ಯಾಕ್ ರಸ್ಸೆಲ್ (ಇಂಗ್ಲೆಂಡ್) - 31 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ.

ಏಕದಿನದಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಬ್ಯಾಟರ್ ಯಾರು ಗೊತ್ತಾ?