ಸರ್ಕಾರ ಪಿಎಂ ಕಿಸಾನ್ ನಿಧಿ ಯೋಜನೆಯಡಿ ಈ ಬಾರಿ ಗುಡ್ ನ್ಯೂಸ್ ನೀಡಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಘೋಷಣೆ ಮಾಡಲಿದ್ದಾರೆ.

6 ಸಾವಿರ ರೂ.ದಿಂದ 8 ಸಾವಿರಕ್ಕೆ ಪಿಎಂ ಕಿಸಾನ್ ನಿಧಿ ಹಣವನ್ನು ಏರಿಕೆ ಮಾಡುವ ನಿರೀಕ್ಷೆಯಿದೆ.

ಕೊರೋನಾದಿಂದ ನಷ್ಟ ಅನುಭವಿಸಿದ ರೈತರಿಗೆ ಇದು ಸಹಾಯವಾಗಲಿದೆ.

ಈ ಯೋಜನೆ 10 ಕೋಟಿಗೂ ಹೆಚ್ಚು ರೈತರಿಗೆ ಸಹಾಯಕ. 

ಪಿಎಂ ಕಿಸಾನ್ ನಿಧಿ ಯೋಜನೆ 2019 ಫೆ.24ರಂದು ಅಧಿಕೃತವಾಗಿ ಜಾರಿಯಾಯಿತು.