ಮೋದಿ ಜನ್ಮದಿನ; ಕಳೆದ 9 ವರ್ಷಗಳಲ್ಲಿ ಮೋದಿ ಹುಟ್ಟುಹಬ್ಬ ಆಚರಣೆಯ ವಿಶೇಷತೆಗಳು
17 September, 2023
Pic credit - Pinterest
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ. 17) ತಮ್ಮ 73 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಮೋದಿ ಜನ್ಮದಿನ
Pic credit - Pinterest
ಕಳೆದ 9 ವರ್ಷಗಳಲ್ಲಿ ಮೋದಿ ಹುಟ್ಟು ಹಬ್ಬವನ್ನು ಹೇಗೆ ಆಚರಿಸಲಾಯಿತು; ವಿವರ ಇಲ್ಲಿದೆ
ಹುಟ್ಟುಹಬ್ಬದ ವಿಶೇಷತೆಗಳು
Pic credit - Pinterest
ಕಳೆದ ವರ್ಷ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತರಲಾಯಿತು.
ಸೆಪ್ಟೆಂಬರ್ 17, 2022
Pic credit - bbc.com
2021ರಲ್ಲಿ ಮೋದಿ ಹುಟ್ಟಹಬ್ಬದ ಹಿನ್ನೆಲೆ ದೇಶದಾದ್ಯಂತ 2.26 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಯಿತು.
ಸೆಪ್ಟೆಂಬರ್ 17, 2021
Pic credit - Pinterest
2020ರಲ್ಲಿ 'ಸೇವಾ ಸಪ್ತಾಹ' ಎಂಬ ಧ್ಯೇಯದ ಅಡಿ ಬಿಜೆಪಿ ಕಾರ್ಯಕರ್ತರು ರಕ್ತದಾನ ಸೇರಿದಂತೆ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಸೆಪ್ಟೆಂಬರ್ 17, 2020
Pic credit - Pinterest
2019, ತಮ್ಮ 69 ನೇ ಹುಟ್ಟುಹಬ್ಬದ ಪ್ರಯುಕ್ತ ತವರು ರಾಜ್ಯ ಗುಜರಾತ್‌ನಲ್ಲಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು.
ಸೆಪ್ಟೆಂಬರ್ 17, 2019
Pic credit - Pinterest
2018,ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ 500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸೆಪ್ಟೆಂಬರ್ 17, 2018
Pic credit - Pinterest
ಪ್ರಧಾನಿ ಮೋದಿ 2017 ರಲ್ಲಿ ತಮ್ಮ 67 ನೇ ಹುಟ್ಟುಹಬ್ಬದಂದು ಮೆಗಾ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದರು.
ಸೆಪ್ಟೆಂಬರ್ 17, 2017
2016 ರಲ್ಲಿ, ಪ್ರಧಾನಿ ಮೋದಿ ತಮ್ಮ 66 ನೇ ಹುಟ್ಟುಹಬ್ಬವನ್ನು ವಿಶೇಷ ಚೇತನ ಜನರೊಂದಿಗೆ ಆಚರಿಸಿದರು.
ಸೆಪ್ಟೆಂಬರ್ 17, 2016
2015ರಲ್ಲಿ ಪ್ರಧಾನಿಯವರು ಸೇನಾ ಸ್ಮಾರಕಕ್ಕೆ ಭೇಟಿ ನೀಡಿ, ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಸೆಪ್ಟೆಂಬರ್ 17, 2015
Pic credit - Pinterest
ಮತ್ತಷ್ಟು ಓದಿ: