ಪಿಎಂ ಉಜ್ವಲ ಯೋಜನೆಗೆ (PMUY) ನೊಂದಣಿ ಹೇಗೆ?

ಸರ್ಕಾರ 14.2 ಕಿಲೋ LPG ಸಿಲಿಂಡರ್ ಬೆಲೆ 200 ರೂನಷ್ಟು ಇಳಿಸಿದೆ. ಇದು ಎಲ್ಲಾ ಬಳಕೆದಾರರಿಗೂ ಅನ್ವಯ ಆಗುತ್ತದೆ.

ಬಡವರಿಗೆ ಹೊಸ ಎಲ್​ಪಿಜಿ ಸಂಪರ್ಕ ಒದಗಿಸುವ ಉದ್ದೇಶ ಪಿಎಂ ಉಜ್ವಲ ಯೋಜನೆಯದ್ದು.

ಪಿಎಂ ಉಜ್ವಲ ಯೋಜನೆಯಲ್ಲಿ 2016ರಿಂದ ಇಲ್ಲಿಯವರೆಗೆ 10 ಕೋಟಿ ಮನೆಗಳಿಗೆ ಹೊಸ ಎಲ್​ಪಿಜಿ ಸಂಪರ್ಕ ನೀಡಲಾಗಿದೆ.

ಪಿಂ ಉಜ್ವಲ ಯೋಜನೆಯಲ್ಲಿ LPG ಸಿಲಿಂಡರ್ ಮೇಲೆ 200 ರೂ ಸಬ್ಸಿಡಿ ಇತ್ತು. ಈಗ ಇನ್ನಷ್ಟು 200 ರೂ ಸಬ್ಸಿಡಿ ಸಿಗುತ್ತದೆ.

1/2) ಭಾರತೀಯ ನಾಗರಿಕರಾಗಿರಬೇಕು; 18 ವರ್ಷ ಮೇಲ್ಪಟ್ಟ ವಯಸ್ಸಿನಾಗಿರಬೇಕು; LPG ಸಂಪರ್ಕ ಇಲ್ಲದಿರುವ ಬಿಪಿಎಲ್ ಕುಟುಂಬಕ್ಕೆ ಸೇರಿದ ಮಹಿಳೆಯಾಗಿರಬೇಕು....

ಯೋಜನೆಗೆ ಅರ್ಹತೆ?

2/2) ಇಂಥದ್ದೇ ಬೇರಾವುದೇ ಯೋಜನೆ ಹೊಂದಿರಬಾರದು; ಎಸ್ಸಿ ಎಸ್ಟಿ, ಪಿಎಂಎವೈ, ಎಎವೈ, ಅತಿಹಿಂದುಳಿದ ವರ್ಗ, ಅರಣ್ಯವಾಸಿಗಳು, ನದಿ ಗಡ್ಡೆಗಳಲ್ಲಿರುವ ಜನರು; ಮಾಜಿ ಟೀ ಎಸ್ಟೇಟ್ ಕಾರ್ಮಿಕರ ಪೈಕಿ ಬಿಪಿಎಲ್ ಕಾರ್ಡುದಾರರಾಗಿರಬೇಕು.

ಯೋಜನೆಗೆ ಅರ್ಹತೆ?

1/2) ಬಿಪಿಎಲ್ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಪಾಸ್ಪೋರ್ಟ್ ಗಾತ್ರದ ಫೋಟೋ, ಐಡಿ ಪ್ರೂಫ್, ವಿಳಾಸ ಪ್ರೂಫ್...

ಯೋಜನೆಗೆ ದಾಖಲೆಗಳು?

2/2) ಬಿಪಿಎಲ್ ರೇಷನ್ ಕಾರ್ಡ್; ಕುಟುಂಬದ  ಎಲ್ಲಾ ಸದಸ್ಯರ ಆಧಾರ್ ನಂಬರ್; ಬ್ಯಾಂಕ್ ಪಾಸ್ಬುಕ್, ಸಹಿ ಮಾಡಿದ ಘೋಷಣಾ ಪತ್ರ

ಯೋಜನೆಗೆ ದಾಖಲೆಗಳು?

ಯೋಜನೆಯ ಅರ್ಜಿ ಭರ್ತಿ ಮಾಡಿ ಗ್ಯಾಸ್ ವಿತರಕರ ಕಚೇರಿಗೆ ಸಲ್ಲಿಸಬೇಕು. ಪಿಎಂಯುವೈ ವೆಬ್ ಸೈಟಿನಲ್ಲಿಯೂ ಅರ್ಜಿ ಸಿಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?