10,999 ರೂ. ವಿನ ಈ 5G ಸ್ಮಾರ್ಟ್'ಫೋನ್ ಹೇಗಿದೆ?

07 August 2023

Pic credit - Google

ಮೊನ್ನೆಯಷ್ಟೆ ಪೋಕೋ M6 ಪ್ರೊ 5G ಫೋನ್ ಲಾಂಚ್ ಆಗಿತ್ತು

07 August 2023

Pic credit - Google

ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಲಭ್ಯವಿರುವ ಬೆಸ್ಟ್ 5ಜಿ ಫೋನ್ ಇದಾಗಿದೆ

07 August 2023

Pic credit - Google

ಇದರ 4GB RAM+64GB ಸ್ಟೋರೇಜ್ ಬೆಲೆ 10,999 ರೂ.

07 August 2023

Pic credit - Google

ಕ್ವಾಲ್ಕಂ ಸ್ನಾಪ್'ಡ್ರಾಗನ್ 4 Gen 2 ಚಿಪ್ಸೆಟ್'ನಿಂದ ಕಾರ್ಯನಿರ್ವಹಿಸುತ್ತದೆ

07 August 2023

Pic credit - Google

6.79-ಇಂಚಿನ FHD+ ಡಿಸ್ ಪ್ಲೇ, 90Hz ರಿಫ್ರೆಶ್ ರೇಟ್ ನೀಡಲಾಗಿದೆ

07 August 2023

Pic credit - Google

50MP ಪ್ರಾಥಮಿಕ ಕ್ಯಾಮೆರಾ, ಸೆಲ್ಫಿಗಾಗಿ ಮುಂಭಾಗ 8MP ಕ್ಯಾಮೆರಾ ಇದೆ

07 August 2023

Pic credit - Google

5,000mAh ಬ್ಯಾಟರಿ, 18W ವೇಗದ ಚಾರ್ಜಿಂಗ್ ಬೆಂಬಲ ನೀಡಲಾಗಿದೆ

07 August 2023

Pic credit - Google

ಪೋಕೋ M6 ಪ್ರೊ 5G ಫೋನ್ ಆ. 9 ರಿಂದ ಸೇಲ್ ಕಾಣಲಿದೆ

07 August 2023

Pic credit - Google