ಸದ್ಯದಲ್ಲೇPoco X4 GT ಸ್ಮಾರ್ಟ್‌ಫೋನ್ ಭಾರತಕ್ಕೆ ಕಾಲಿಡಲಿದೆ.

ಈ ಫೋನ್ MediaTek ಡೆನ್ಸಿಟಿ 7100 ಪ್ರೊಸೆಸರ್ ಹೊಂದಿರಬಹುದು.

ಬಲಿಷ್ಠ5000mAh ಬ್ಯಾಟರಿ ಇರುವ ನಿರೀಕ್ಷೆಯಿದೆ.

ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ.

48MP ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಇದೆ ಎನ್ನಲಾಗಿದೆ.